Dhananjay well known as tagaru dolly is in the peak now. All star directors are offering him movie. Star director ram gopal varma is also ready to say action <br />cut to dolly dhanajay <br /> <br /> ಟಗರು ಸಿನಿಮಾ ಮಾಡಿದ್ ಮೇಲೆ ಧನಂಜಯ್ ಗೆ ಸಿಕ್ಕಾಪಟ್ಟೆ ಲಕ್ ಒಲಿದಿದೆ . ದೊಡ್ಡ ದೊಡ್ಡ ನಿರ್ದೇಶಕರು ನಾ ಮುಂದು ತಾ ಮುಂದು ಅಂತ ಆಕ್ಷನ್ ಕಟ್ ಹೇಳೋಕೆ ರೆಡಿ ಆಗಿದ್ದರೆ . ಈಗ ರಾಮ್ ಗೋಪಾಲ್ ವರ್ಮಾ ಸಹ ಆಕ್ಷನ್ ಕಟ್ ಹೇಳೋದಕ್ಕೆ ರೆಡಿ ಆಗಿದ್ದರೆ